ಜಿಲ್ಲೆ

ಜೆಎಸ್‌ಎಸ್ ಎಂ. ನಗರ ಸ್ಕೂಲ್ ಫಲಿತಾಂಶ

ಮಂಜುನಾಥ ಅಂಗಡಿ

ಧಾರವಾಡ: ಇಲ್ಲಿನ ಮೃತ್ಯುಂಜಯನಗರದ ಶ್ರೀ ಮಂಜುನಾಥೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಸ್ನೇಹಾ ಹಿರೇಮಠ ಶೇ. ೯೫.೫೨ ಅಂಕ ಪಡೆದು ಶಾಲೆಗೆ ಪ್ರಥಮ, ಹರ್ಷಿತಾ ಹೊಸೂರ ಶೇ. ೯೫.೨೦ ದ್ವಿತೀಯ, ಸೋಹೆಲ್ ನದಾಫ್ ಶೇ. ೯೧.೮೪ ಹಾಗೂ ಕಾರ್ತಿಕ್ ನರಗುಂದ ಶೇ. ೯೧.೮೪ ತೃತೀಯ ಸ್ಥಾನ ಪಡೆದಿದ್ದಾರೆ.