ಮಡಿಕೇರಿ: ಮಡಿಕೇರಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಟಿ.ಜೋಸೆಫ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಮಡಿಕೇರಿ ವಕೀಲರ ಸಂಘದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಸಂಜಯ್‌ರಾಜ್, ಕಾರ್ಯದರ್ಶಿಯಾಗಿ ಅಚ್ಚಾಂಡಿರ ಪವನ್ ಪೆಮ್ಮಯ್ಯ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಮೀನಾ ಕುಮಾರಿ, ಜಂಟಿ ಕಾರ್ಯದರ್ಶಿಯಾಗಿ ಡಿ.ಕೆ.ರಾಜೇಶ್, ನಿರ್ದೇಶಕರಾಗಿ ಕಪಿಲ್ ಕುಮಾರ್, ಜಿ.ಸಿ.ರಮೇಶ್, ಕೆದಂಬಾಡಿ ಚಂದ್ರಶೇಖರ್, ಪಳಂಗಡ ಮೇದಪ್ಪ ಚೆಂಗಪ್ಪ, ಭಾನುಪ್ರಕಾಶ್, ಅಭಿತ್ ಅಪ್ಪಯ್ಯ, ದಿವ್ಯ, ತಾಹಿರ, ಲತಾ ಕುಮಾರಿ ಆಯ್ಕೆಯಾಗಿದ್ದಾರೆ.