ಜಿಲ್ಲೆ

ಜೆಸಿಬಿಯಲ್ಲಿ ಹಳ್ಳ ದಾಟಿದ ಶಾಲಾ ಮಕ್ಕಳು

reportermys

ಸಕಲೇಶಪುರ: ತಾಲೂಕು ವೆಂಕಟಹಳ್ಳಿ - ಜಂಬರಡಿ ನಡುವೆ ಇರುವ ಚಿತ್ತನಹಳ್ಳ ತುಂಬಿ ಹರಿದ ಪರಿಣಾಮ ಶಾಲಾ ಮಕ್ಕಳು ಜೆಸಿಬಿ ಬಕೆಟ್‌ನಲ್ಲಿ ಕುಳಿತು ಹಳ್ಳ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.