ಜಿಲ್ಲೆ

ಜಯರಾಮರೆಡ್ಡಿ ಮೆದೇಹಳ್ಳಿ ಗ್ರಾಪಂ ಅಧ್ಯಕ್ಷ

Davangere - Desk - Mahesh Babu E

ಚಿತ್ರದುರ್ಗ: ಮೆದೇಹಳ್ಳಿ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಎಂ.ಜಿ.ಜಯರಾಮರೆಡ್ಡಿ, ಉಪಾಧ್ಯಕ್ಷೆಯಾಗಿ ಬಿ.ಆರ್.ಲೀಲಾವತಿ ಅವಿರೋಧ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ,ತಾಪಂ ಇಒ ಹನುಮಂತಪ್ಪ, ಪಿಡಿಒ ಪಾತಪ್ಪ ಇತರರಿದ್ದರು.