ಇಳಕಲ್ಲದಲ್ಲಿರುವ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಗೃಹಕಚೇರಿಯಲ್ಲಿ ಮಂಗಳವಾರ ವೀರಸಾವರ್ಕರ್ ಜಯಂತಿ ಆಚರಿಸಲಾಯಿತು. ಬಿಜೆಪಿ ಹಿರಿಯ ಮುಖಂಡರಾದ ಲಕ್ಷ್ಮಣ ಗುರಂ, ಅಮರೇಶ ರಾಂಪುರ ಇತರರು ಇದ್ದರು. 
ಜಿಲ್ಲೆ

ಮಾಜಿ ಶಾಸಕರ ಕಚೇರಿಯಲ್ಲಿ ಜಯಂತಿ ಆಚರಣೆ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ: ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ನಗರದ ಗೃಹಕಚೇರಿಯಲ್ಲಿ ಮಂಗಳವಾರ ವೀರಸಾವರ್ಕರ್ ಜಯಂತಿ ಆಚರಿಸಲಾಯಿತು. ವಿನಾಯಕ ದಾಮೋದರ ಸಾವರ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

ಬಿಜೆಪಿ ಹಿರಿಯ ಮುಖಂಡರಾದ ಲಕ್ಷ್ಮಣ ಗುರಂ, ಅಮರೇಶ ರಾಂಪುರ, ರಾಜೇಂದ್ರ ಆರಿ, ಮಹಾಂತೇಶ ಕಂಪ್ಲಿ, ಸೂಗುರೇಶ ನಾಗಲೋಟಿ, ಮಹಾಂತೇಶ ಗೋನಾಳ, ಕಪಿಲ್ ಪವಾರ, ಮಹಾಂತೇಶ ಪೂಜಾರಿ, ಹುಸೇನಸಾಬ ಬಾಗವಾನ, ಶರಣು ನಾಗಲ್ ಭಾಗವಹಿಸಿದ್ದರು