ಜಿಲ್ಲೆ

ಅಣ್ಣಿಗೇರಿಯಲ್ಲಿ ಜನತಾ ದರ್ಶನ

ಧಾರವಾಡ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಣ್ಣಿಗೇರಿಯ ಪಂಪ ಭವನದಲ್ಲಿ ಅ. 20ರಂದು ಜನತಾ ದರ್ಶನದಲ್ಲಿ ಪಾಲ್ಗೊಂಡು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಸಾರ್ವಜನಿಕರು ಅಂದು ಬೆಳಗ್ಗೆ 10 ಗಂಟೆಯಿ0ದ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.