ಜಿಲ್ಲೆ

ಜನತಾ ದರ್ಶನಕ್ಕೆ ಸಚಿವರು ಗೈರು; ಸಾರ್ವಜನಿಕರು ಬೇಸರ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ:ಸಾರ್ವಜನಿಕರ ಭೇಟಿ, ಜನರ ಸಮಸ್ಯೆಗಳನ್ನು ಆಲಿಸುವ ನಿಟ್ಡಿನಲ್ಲಿ ನಗರದ ಕೆಪಿಟಿಸಿಲ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನತಾ ದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರು ರು ಹಾಜರಾಗಿದ್ದಾರೆ. ಸಚಿವರಿಗೆ ನೇರವಾಗಿ‌ಮನವಿ ಸಲ್ಲಿಸಲು ದೂರದ ಅಥಣಿ, ರಾಯಬಾಗ, ಕಾಗವಾಡದಿಂದ ಆಗಮಿಸಿದ್ದೇವೆ. ಆದರೆ, ಸಚಿವರು ಇಲ್ಲ. ಮಧ್ಯಾಹ್ನ 2 ಗಂಟೆಯವರೆಗೆ ಸಚಿವರ ಸಲುವಾಗಿ ಕಾಯುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದರು.