Jalnagar Government High School got 64.10 percent. 
ಜಿಲ್ಲೆ

ಜಲನಗರದ ಸರ್ಕಾರಿ ಪ್ರೌಢಶಾಲೆಗೆ ಶೇ. 64.10

ವಿಜಯಪುರ: ಇಲ್ಲಿನ ಜಲನಗರದ ಸರ್ಕಾರಿ ಪ್ರೌಢಶಾಲೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶೇ. 64.10 ರಷ್ಟು ಫಲಿತಾಂಶ ಲಭಿಸಿದೆ.

ವಿದ್ಯಾರ್ಥಿನಿ ಭಾಗ್ಯಶ್ರೀ ಕಾಂಬಳೆ (574) ಪ್ರಥಮ, ವೈಭವರಾಜ ಆಸಂಗಿ (547) ದ್ವೀತಿಯ ಹಾಗೂ ಸಂಜನಾ ಬಿರಾದಾರ ಹಾಗೂ ರುಮಾನ ಬಳಬಟ್ಟಿ ಇಬ್ಬರೂ ತಲಾ 523 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಗುರು ಅಶೋಕ ದಶವಂತ, ಎಸ್​ಡಿಎಂಸಿ ಅಧ್ಯಕ್ಷ ಪರುಶುರಾಮ ಕಾಂಬಳೆಕರ, ಶಿಣಪ್ರೇಮಿ ಸಯ್ಯದ್​ ನಿಡೋಣಿ ಹರ್ಷ ವ್ಯಕ್ತಪಡಿಸಿದ್ದಾರೆ.