ಜಿಲ್ಲೆ

ಬೆಲ್ಲದ ಪಾನಕ ವಿತರಣೆ

ರುದ್ರಪ್ಪ ವಾಲಿ

ಸಂಡೂರು: ಮೊಹರಂ ಹಿನ್ನೆಲೆಯಲ್ಲಿ ತಾಲೂಕು ಸೇರಿದಂತೆ ಕೃಷ್ಣಾನಗರ, ದೌಲತ್‌ಪುರ, ತಾರಾನಗರ, ತೋರಣಗಲ್‌ನಲ್ಲಿ ದೇವರಿಗೆ ಗ್ರಾಮಸ್ಥರು ಹರಕೆ ತೀರಿಸಲಾಯಿತು. ಕೆಂಪು ಸಕ್ಕರೆ, ಹೂವಿನಹಾರ, ಕುದುರೆ, ಬೆಳ್ಳಿ ತೊಟ್ಟಿಲು, ಛತ್ರಿ, ಬಟ್ಟೆ ಅರ್ಪಿಸಿದರು. ಕತಲ್ ರಾತ್ರಿಯಾದ ಭಾನುವಾರ ಬೆಲ್ಲದ ಪಾನಕ ಮಾಡಿ ಹಂಚಲಾಯಿತು.