ಜಿಲ್ಲೆ

ಕೆರೇಲಿ ಯುವಕನ ಶವ ಪತ್ತೆ

ಜಗಳೂರು: ತಾಲೂಕಿನ ತಮಲೇಹಳ್ಳಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕನ ಶವ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ವೆಂಕಟೇಶ್ ಮೃತ ಯುವಕನಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಭಾನುವಾರ ಇಡೀ ದಿನ ಶೋಧ ನಡೆಸಲಾಗಿತ್ತು. ಮರು ದಿನ ಬೆಳಗ್ಗೆ ಶವ ಪತ್ತೆಯಾಗಿದೆ.