ಮುದಗಲ್ ಸಮೀಪದ ಐತಿಹಾಸಿಕ ನವಲೆ ಜಡೆಶಂಕರಲಿಂಗೇಶ್ವರ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಬೇಟಿ ನೀಡಿ ಪೂಜೆ ಸಲ್ಲಿಸಿ ದೇವಸ್ಥಾನದ ಕಾಮಗಾರಿಯ ಮಾಹಿತಿ ಪಡೆದರು. ಲಿಂಗಸುಗೂರು ಮಾಜಿ ಶಾಸಕ ಡಿಎಸ್. ಹೂಲಗೇರಿ, ಮುದಗಲ್ ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ ಶಿವಶಂಕರಗೌಡ ಉಪ್ಪಾರನಂದಿಹಾಳ ಇದ್ದರು. 
ಜಿಲ್ಲೆ

ಜಡಿಶಂಕರಲಿಂಗೇಶ್ವರ ದರ್ಶನ ಪಡೆದ ಮಾಜಿ ಸಿಎಂ ಶೆಟ್ಟರ್

Kopala - Desk - Eraveni

ಮುದಗಲ್: ಸಮೀಪದ ಐತಿಹಾಸಿಕ ನವಲೆ ಜಡೆಶಂಕರಲಿಂಗೇಶ್ವರ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಸೋಮವಾರ ಬೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಹಿಂದೆ ಮುಖ್ಯ ಮಂತ್ರಿ ಆಗಿದ್ದ ವೇಳೆ ಶೆಟ್ಟರ್ ದೇವಸ್ಥಾನದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದರು. ಇಗಾಗಲೇ ಕಾಮಗಾರಿ ಪ್ರಗತಿಯಲ್ಲಿ ಇದೆ ಇದರ ಬಗ್ಗೆ ಮಾಹಿತಿ ಪಡೆದರು.

ಲಿಂಗಸುಗೂರು ಮಾಜಿ ಶಾಸಕ ಡಿಎಸ್. ಹೂಲಗೇರಿ, ಮುದಗಲ್ ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ ಶಿವಶಂಕರಗೌಡ ಉಪ್ಪಾರನಂದಿಹಾಳ, ಡಾ.ಶಿವಬಸಪ್ಪ, ಡಿಜಿ.ಗುರಿಕಾರ ಸೇರಿ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.