ಜಿಲ್ಲೆ

ಪ್ರಮಾಣಪತ್ರ ವಿತರಣೆ

Dharwada - Vikram Nadiger

ಧಾರವಾಡ: ವಿದ್ಯಾಗಿರಿಯ ಯಶೋಧಾ ವೆಲ್ಫೇರ್​ ಟ್ರಸ್ಟ್​ನಲ್ಲಿ ಟ್ಯಾಲೆಂಟ್ರಿಕ್ಸ್​ ಯೋಜನೆ ಅಡಿ ಶನಿವಾರ ಏರ್ಪಡಿಸಿದ್ದ ಮಕ್ಕಳ ಕೌಶಲ ತರಬೇತಿ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಯಶೋಧಾ ವೆಲ್ಫೇರ್​ ಟ್ರಸ್​ನ ಮ್ಯಾನೇಜಿಂಗ್​ ಟ್ರಸ್ಟಿ ದತ್ತಾತ್ರೇಯ ಅಗ್ನಿಹೋತ್ರಿ, ಆಡಳಿತ ವ್ಯವಸ್ಥಾಪಕ ಆನಂದ ಅಗ್ನಿಹೋತ್ರಿ, ಟ್ಯಾಲೆಂಟ್ರಿಕ್ಸ್​ ಯೋಜನೆಯ ಸಂಯೋಜಕಿ ಉಮಾ ಭಾತಖಂಡೆ, ಯೋಜನೆ ವ್ಯವಸ್ಥಾಪಕ ವಿಜಯಕುಮಾರ ಸತ್ತೂರ, ಇತರರು ಇದ್ದರು.