ಜಿಲ್ಲೆ

ಪಾಲಿಕೆ ಕಾಮಗಾರಿ ಪರಿಶೀಲನೆ

ಮಂಜುನಾಥ ಅಂಗಡಿ

ಧಾರವಾಡ: ನಗರದ ಕೊಪ್ಪದಕೇರಿ ಮುನ್ಸಿಪಲ್ ಕಾಲನಿಯಲ್ಲಿ ಪಾಲಿಕೆಯಿಂದ ಕೈಗೊಂಡಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಮಾಜಿ ಮೇಯರ್ ಈರೇಶ ಅಂಚಟಗೇರಿ ಶನಿವಾರ ಪರಿಶೀಲಿಸಿದರು. ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಪಾಲಿಕೆ ಅಽಕಾರಿಗಳಿಗೆ ಸೂಚಿಸಿದರು. ಇದೇವೇಳೆ ಸ್ಥಳೀಯರ ಅಹವಾಲುಗಳನ್ನ ಸ್ವೀಕರಿದರು. ವಾರ್ಡ್ನ ಹಿರಿಯರಾದ ಅಶೋಕ ಶೆಟ್ಟರ, ಹರೀಶ ಮಣಕವಾಡ, ಅಶೋಕ ಬಾಬರ, ಸುಭಾಷ ಮಡಿವಾಳರ, ಇತರರಿದ್ದರು.