ಜಿಲ್ಲೆ

ಇಂಡಿಯಾ ಸ್ವೀಟ್ ಹೌಸ್ 40ನೇ ಮಳಿಗೆ ಮಂಗಳೂರಿನಲ್ಲಿ ಉದ್ಘಾಟನೆ

Mangaluru - Shravan Kumar Nala

ಮಂಗಳೂರು: ಮಂಗಳೂರಿನ ಹಂಪನಕಟ್ಟೆಯ ಸಿಟಿ ಲೈಟ್ ಬಿಲ್ಡಿಂಗ್‌ನಲ್ಲಿ ಭಾರತದ ಸಾಂಪ್ರದಾಯಿಕ ಸಿಹಿತಿನಸು ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಇಂಡಿಯಾ ಸ್ವೀಟ್ ಹೌಸ್ ತನ್ನ 40ನೇ ಮಳಿಗೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀಸ್ವಾಮೀಜಿ ಉದ್ಘಾಟಿಸಿದರು.

ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಮತ್ತು ಎಜೆ ಸಮೂಹದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, ಸಂಸ್ಥೆಯ ಸಹ ಸಂಸ್ಥಾಪಕರಾದ ಶ್ವೇತಾ ರಾಜಶೇಖರ್ ಮತ್ತು ವಿಶ್ವನಾಥ ಮೂರ್ತಿ ಸಹಿತ ಹಲವರಿದ್ದರು.