ಜಿಲ್ಲೆ

‘ಸ್ವಾತಂತ್ರೋತ್ಸವ - 2024’

ಪಂಕಜ ಕೆ.ಎಂ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ‘ಸ್ವಾತಂತ್ರೋತ್ಸವ - 2024’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಲಾವಿದ ಅಮಿತ್ ನಾಡಿಗ ಮತ್ತು ತಂಡದವರು ಕೊಳಲು ವಾದನ ನಡೆಸಿಕೊಟ್ಟರು.