ಕಿಕ್ಕೇರಿ: ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಶಾಲಾವರಣದಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನ ಆಚರಿಸಲಾಯಿತು..ಐಕನಹಳ್ಳಿ ಕೃಷ್ಣೇಗೌಡ, ಭಾರತಿ ಪ್ರಕಾಶ್, ಕಾಯಿ ಮಂಜೇಗೌಡ, ಸಹದೇವು, ಚಲುವನಾರಾಯಣಸ್ವಾಮಿ, ದಿನೇಶ್‌ಬಾಬು, ದೊರೆಸ್ವಾಮಿ, ರೇಣುಕಮ್ಮ, ಎಸ್.ಎಂ. ಬಸವರಾಜು ಇತರರು ಇದ್ದರು.