ಜಿಲ್ಲೆ

ವಿದ್ಯಾರ್ಥಿಗಳ ಸಂಘ ಉದ್ಘಾಟನೆ

ಬ್ಯಾಡಗಿ: ತಾಲೂಕಿನ ಕಾಗಿನೆಲೆ ಕನಕ ಗುರುಪೀಠದ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಶ್ರೀ ಹಕ್ಕಬುಕ್ಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಂಘ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿರಂಜನಾನಂದಪುರಿ ಶ್ರೀಗಳು ಗುರುವಾರ ಉದ್ಘಾಟಿಸಿದರು.

ಶಾಸಕ ಬಸವರಾಜ ಶಿವಣ್ಣನವರ, ಎಸ್‌ಎಫ್‌ಎನ್ ಗಾಜಿಗೌಡ್ರ, ನಾಗರಾಜ ಆನ್ವೇರಿ, ರಾಜೇಂದ್ರ ಹಾವೇರಣ್ಣನವರ, ಜಗದೀಶ ಪೂಜಾರ, ಶಂಕ್ರಣ್ಣ ಮಾತನವರ, ಅಬ್ದುಲ್‌ಮುನಾಫ್ ಎಲಿಗಾರ, ಪಿಎಸ್‌ಐ ಎನ್. ಭಾರತಿ, ಪ್ರಾಚಾರ್ಯ ಎಂ. ಬೀರಪ್ಪ ಇತರರಿದ್ದರು.