ಇಂಡಿ ಪ್ರವಾಸಿ ಮಂದಿರದ ಎದುರಿನ ಪಾಟೀಲ ಕಾಂಪ್ಲೆಕ್ಸ್‌ನಲ್ಲಿ ನೂತನ ಪೂರ್ವಿಕಾ ಮೊಬೈಲ್ ಪ್ರೈ.ಲಿ.ಕಚೇರಿಯನ್ನು ನ್ಯಾಯವಾದಿ ಪುಟ್ಟಣಗೌಡ ಪಾಟೀಲ ಉದ್ಘಾಟಿಸಿದರು. ಆರ್‌ಎಸ್‌ಎಂ ಸರ್ವನಾ, ಎಆರ್‌ಎಸ್‌ಎಂ ವೆಂಕಟೇಶ ಇತರರು ಇದ್ದರು. 
ಜಿಲ್ಲೆ

ಪೂರ್ವಿಕಾ ಮೊಬೈಲ್ ಶಾಪ್ ಉದ್ಘಾಟನೆ

Vijayapura

ಇಂಡಿ: ಪೂರ್ವಿಕಾ ಮೊಬೈಲ್ ದೇಶಾದ್ಯಂತ ಅನೇಕ ಶಾಖೆಗಳನ್ನು ಹೊಂದಿದ್ದು ಗ್ರಾಹಕರಿಗೆ ಗುಣಮಟ್ಟದ ಮೊಬೈಲ್ ಪೂರೈಸುತ್ತಿದೆ ಎಂದು ನ್ಯಾಯವಾದಿ ಪುಟ್ಟಣಗೌಡ ಪಾಟೀಲ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರ ಎದುರಿನ ಪಾಟೀಲ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ನೂತನ ಪೂರ್ವಿಕಾ ಮೊಬೈಲ್ ಪ್ರೈ.ಲಿ.ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂಡಿಯಲ್ಲಿ ಪೂರ್ವಿಕಾ ಮೊಬೈಲ್ ಶಾಖೆ ಆರಂಭಿಸಿದ್ದು ಶ್ಲಾಘನೀಯ. ಎಲ್ಲರೂ ಇಲ್ಲಿ ಮೊಬೈಲ್ ಖರೀದಿಸಬಹುದು ಎಂದರು. ಆರ್‌ಎಸ್‌ಎಂ ಸರ್ವನಾ, ಎಆರ್‌ಎಸ್‌ಎಂ ವೆಂಕಟೇಶ, ಮ್ಯಾನೇಜರ್ ಅಜಯ್, ಸಂಜೀವ ದಿಂಡೂರ ಮತ್ತು ಗ್ರಾಹಕರು ಇದ್ದರು.