ಜಿಲ್ಲೆ

ಲಿಂಗಾಯತರಿಗೆ ಕಾಂಗ್ರೆಸ್ ಅವಮಾನ

Belagavi

ಬೆಳಗಾವಿ:ಬಸವಣ್ಣನ ಸಿದ್ದಾಂತ ಮೇಲೆ ಕೆಲಸ ಮಾಡೋವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ಬಿಜೆಪಿ‌ ನೀಡಿರುವ ಲಿಂಗಾಯತ ‌ಮೀಸಲಾತಿ ಕಸಿದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ವಾಗ್ದಾಳಿ ನಡೆಸಿದರು.

ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,

ಬಸವಣ್ಣನ ಸಿದ್ದಾಂತ ಮೇಲೆ ಕೆಲಸ ಮಾಡೋವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ.
ಲಿಂಗಾಯತರ ಅಪಮಾನ ಮಾಡೋ ಕೆಲಸ ಕಾಂಗ್ರೆಸ್ ‌ಮಾಡಿದೆ.

ದೇಶ ವಿರೋಧಿ ಕೆಲಸ ಮಾಡೋವರಿಗೆ ಜೈಲಿನ ಕಂಬಿಯ ಹಿಂದೆ ಕಳುಹಿಸಿದ್ದೀವಿ ಎಂದು‌ ಕೇಂದ್ರ ಗೃಹ ಸಚಿವ ಅಮಿತ್ ಷಾ

ಪಿಎಫ್ಐ ನಿಷೇಧ ಮಾಡಿದ್ದು ನಮ್ಮ ಸರ್ಕಾರ.
ಪಿಎಫ್ಐ ಏಜೆಂಟ್ ರೀತಿಯಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದರ.

ಲಿಂಗಾಯತರಿಗೆ ಸನ್ಮಾನ ಮಾಡೋ ಕೆಲಸ ಮಾಡಿದೆ.
ಯಡಿಯೂರಪ್ಪ, ಬೊಮ್ಮಾಯಿಯವನ್ನು ಸಿಎಂ ಮಾಡಿದೆ.

ಪಿಎಫ್ಐ ನಿಷೇಧ ಮಾಡಿದ್ದು ನಮ್ಮ ಸರ್ಕಾರ.
ಪಿಎಫ್ಐ ಏಜೆಂಟ್ ರೀತಿಯಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದರ.

ಲಿಂಗಾಯತರಿಗೆ ಸನ್ಮಾನ ಮಾಡೋ ಕೆಲಸ ಮಾಡಿದೆ.
ಯಡಿಯೂರಪ್ಪ, ಬೊಮ್ಮಾಯಿಯವನ್ನು ಸಿಎಂ ಮಾಡಿದೆ.