ಐಮಂಗಲ: ಕರೊನಾ ಸೋಂಕು ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಸುರೇಂದ್ರಕುಮಾರ್ ಹೇಳಿದರು. ಐಮಂಗಲ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬುಧವಾರ ಕ್ರಿಮಿನಾಶಕ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿದರು.
ಪಿಡಿಒ ಸಿ.ಚಿಕ್ಕಣ್ಣ, ಸಿಬ್ಬಂದಿಗಳಾದ ಬೊಮ್ಮಣ್ಣ, ರಂಗಸ್ವಾಮಿ, ತಿಪ್ಪೇಸ್ವಾಮಿ, ತಿಪ್ಪೇಶ್, ಚಂದ್ರಮೌಳಿ, ಮಹಾಂತೇಶ್, ಕಲ್ಲಹಟ್ಟಿ ವೀರೇಶ್, ಜಯಣ್ಣ ಮತ್ತಿತರರಿದ್ದರು.