ಜಿಲ್ಲೆ

ಶೋರೂಮ್ ಉದ್ಘಾಟನೆ

Dharwada - Basavaraj Idli

ಹುಬ್ಬಳ್ಳಿ: ಹುಬ್ಬಳ್ಳಿ ಟ್ರಯಂಫ್ ಶೋರೂಮ್ ಅನ್ನು ಮಂಗಳವಾರ ಉದ್ಘಾಟಿಸಲಾಯಿತು.

ಚೆನ್ನಮ್ಮ ಬಜಾಜ್ ಮಾಲೀಕ ಎಸ್.ಜಿ. ಗಡ್ಡದೇವರಮಠ ಕಾರ್ಯಕ್ರಮದ ಅಧ್ಯತೆ ವಹಿಸಿದ್ದರು.

ಅತಿಥಿಗಳಾಗಿ ಆನಂದಸ್ವಾಮಿ ಗಡ್ಡದೇವರಮಠ, ಅನಿಲ್ ಪಾಟೀಲ ಮತ್ತು ಜಿ.ಎಸ್. ಗಡ್ಡದೇವರಮಠ ಹಾಗೂ ಹುಬ್ಬಳ್ಳಿ ಟ್ರಯಂಫ್ ಸೇಲ್ಸ್ ಜಿಎಂ ಮಂಜುನಾಥ ಜೋಡಳ್ಳಿ, ಸರ್ವಿಸ್ ಜಿಎಂ ಆನಂದ ಹೆಬ್ಬಳ್ಳಿ, ಚನ್ನಮ್ಮ ಬಜಾಜ್ ಸೇಲ್ಸ್ ಮುಖ್ಯ ವ್ಯವಸ್ಥಾಪಕರು ಮತ್ತು ಕಂಪನಿ ಸಿಬ್ಬಂದಿ, ಗ್ರಾಹಕರು ಉಪಸ್ಥಿತರಿದ್ದರು.