ಲಿಂ.ವಿರಕ್ತ ಶ್ರೀಗಳು 
ಜಿಲ್ಲೆ

ವಿರಕ್ತ ಶ್ರೀಗಳ ಲೇಖನಗಳಿಗೆ ಆಹ್ವಾನ

Vijayapura - Desk - Shamarao Kulkarni

ತಾಳಿಕೋಟೆ: ಖಾಸ್ಗತೇಶ್ವರ ಮಠದ ಹಿಂದಿನ ಪೀಠಾಧಿಪತಿ ಲಿಂ. ವಿರಕ್ತ ಮಹಾಸ್ವಾಮಿಗಳವರ ಜೀವನ ಚರಿತ್ರೆ ಪುಸ್ತಕ ರಚಿಸಲಾಗುತ್ತಿದ್ದು, ಶ್ರೀಗಳ ಪವಾಡ ಕುರಿತು ಶ್ರೀಮಠದಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದು ಮಠದ ಉಸ್ತುವಾರಿ ಮುರುಶ ವಿರಕ್ತಮಠ ತಿಳಿಸಿದ್ದಾರೆ.

ಭಕ್ತರು ಶ್ರೀಗಳಿಂದಾದ ಪವಾಡದ ಅನುಭವದ ಟನೆಗಳ ಲೇಖನ ಕಳಿಸಿಕೊಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9448645706ಗೆ ಸಂಪರ್ಕಿಸಲು ಕೋರಲಾಗಿದೆ.