ತಾಳಿಕೋಟೆಯ ಎಸ್​.ಎಸ್​.ವಿದ್ಯಾಸಂಸ್ಥೆಯಲ್ಲಿ ಯೋಗ ದಿನ ಆಚರಿಸಲಾಯಿತು.  
ಜಿಲ್ಲೆ

ಯೋಗ ಮಾಡಿ ನಿರೋಗಿಯಾಗಿರಿ

Vijayapura - Desk - Shamarao Kulkarni

ತಾಳಿಕೋಟೆ: ಪಟ್ಟಣದ ಎಸ್​.ಎಸ್​.ವಿದ್ಯಾಸಂಸ್ಥೆಯಲ್ಲಿ ಯೋಗ ದಿನ ಆಚರಿಸಲಾಯಿತು. ಸಂಸ್ಥೆಯ ಅಧ್ಯ ಎಚ್​.ಎಸ್​.ಪಾಟೀಲ, ದೈಹಿಕ ಶಿಣ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಕುಮಾರ ನಾಯಕ, ಪ್ರೌಢಶಾಲೆ ದೈಹಿಕ ಶಿಣಶಿಕ ಎಂ.ಎಸ್​.ರಾಯಗೊಂಡ, ಪಾಲ್ಗೊಂಡು ಯೋಗ ಮಾಡಿ ರೋಗದಿಮದ ಮುಕ್ತರಾಗಿರಿ ಎಂದು ಹೇಳಿದರು.

ಸಂಸ್ಥೆ ಕಾರ್ಯದರ್ಶಿ ಸಚಿನ.ಎಚ್​.ಪಾಟೀಲ, ಆಡಳಿತಾಧಿಕಾರಿ ಕಿರಣ ಪಾಟೀಲ, ರವಿ.ಬಿ.ಪಾಟೀಲ, ಬಿಪಿಇಡಿ ಕಾಲೇಜಿನ ಉಪನ್ಯಾಸಕರಾದ ಶರಣು ಬಿರಾದಾರ, ಸಾಬಣ್ಣ ಮೇಟಿ, ಸಿದ್ದು ಮಠ, ಪಿಯು ಕಾಲೇಜಿನ ಉಪನ್ಯಾಸಕ ಎಸ್​.ಬಿ.ಮಂಗ್ಯಾಳ, ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ, ಪ್ರಾಥಮಿಕ ಶಾಲೆಯ ಮುಖ್ಯ ಗುರು ಜೆ.ಎಂ.ಕೊಣ್ಣೂರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.