ಬಿಜ್ಜೂರ ಗ್ರಾ.ಪಂ ನೂತನ ಉಪಾಧ್ಯರಾಗಿ ಅವಿರೋಧ ಆಯ್ಕೆಯಾದ ಗುರುನಾಥ ಬಡಿಗೇರ ಅವರನ್ನು ಪೃಥ್ವಿರಾಜ ನಾಡಗೌಡ ಸನ್ಮಾನಿಸಿದರು.ಗ್ರಾ.ಪಂ ಅಧ್ಯೆ ಶರಣಮ್ಮ ಹೊಸಮನಿ, ಅಭಿವೃದ್ಧಿ ಅಧಿಕಾರಿ ಕೆ.ಎಚ್​. ಕುಂಬಾರ ಇತರರಿದ್ದರು.  
ಜಿಲ್ಲೆ

ಗ್ರಾ.ಪಂ ಉಪಾಧ್ಯರಾಗಿ ಗುರುನಾಥ ಆಯ್ಕೆ

Vijayapura - Desk - Shamarao Kulkarni

ನಾಲತವಾಡ: ಬಿಜ್ಜೂರ ಗ್ರಾಮ ಪಂಚಾಯಿತಿ ಉಪಾಧ್ಯರಾಗಿ ಗುರುನಾಥ ಬಡಿಗೇರ ಅವಿರೋಧ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಒಬ್ಬರೆ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್​.ಎಸ್​.ಮಸಳಿ ತಿಳಿಸಿದ್ದಾರೆ.

ಅಯ್ಯನಗುಡಿ ದೇವಸ್ಥಾನದಲ್ಲಿ ಪೃಥ್ವಿರಾಜ ನಾಡಗೌಡ ಅವರು ಬಡಿಗೇರರನ್ನು ಸನ್ಮಾನಿಸಿದರು.

ಗ್ರಾ.ಪಂ ಅಧ್ಯೆ ಶರಣಮ್ಮ ಹೊಸಮನಿ, ಅಭಿವೃದ್ಧಿ ಅಧಿಕಾರಿ ಕೆ.ಎಚ್​. ಕುಂಬಾರ ಉಪಸ್ಥಿತರಿದ್ದರು.