ಹೂವಿನಹಿಪ್ಪರಗಿ: ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಎಸ್.ಎಸ್.ಎಲ್.ಸಿ. ಪರೀೆಯಲ್ಲಿ ಶೇ. 100 ಲಿತಾಂಶ ಲಭಿಸಿದೆ. ರಶ್ಮಿ ನಾಡಗೌಡ (621) ಪ್ರಥಮ, ಪ್ರತಿಾ ಓನಾಮಶೆಟ್ಟಿ (618) ದ್ವೀತಿಯ, ರಾ ಬಳಬಟ್ಟಿ (615) ತೃತೀಯ ಸ್ಥಾನ ಗಳಿಸಿ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ, ವಿದ್ಯಾರ್ಥಿಗಳ ಸಾಧನೆಗೆ ಮುಖ್ಯೋಪಾಧ್ಯಾಯ ಸುಭಾಸ್ ಹರಿಜನ ಹಾಗೂ ಶಿಕ್ಷಕರು ಹರ್ಷವ್ಯಕ್ತಪಡಿಸಿದ್ದಾರೆ.