ಸೌಜನ್ಯ ಚೌಧರಿ 
ಜಿಲ್ಲೆ

ಸೌಜನ್ಯಗೆ ಶೇ.94 ಅಂಕ

Vijayapura - Desk - Shamarao Kulkarni

ಸಿಂದಗಿ: ಪಟ್ಟಣದ ಬಸವ ಆದರ್ಶ ಅಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಸೌಜನ್ಯ ಚೌಧರಿ ಎಸ್ಸೆಸ್ಸೆಲ್ಸಿ ಪರೀೆಯಲ್ಲ್ಲಿ ಶೇ.94.08ರಷ್ಟು ಅಂಕ ಪಡೆದಿದ್ದಾಳೆ.

ವಿದ್ಯಾರ್ಥಿನಿ ಸಾಧನೆಗೆ ಸಂಸ್ಥೆ ಅಧ್ಯರು, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕರು ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡೆಸಿದ್ದಾರೆ.