ದಾನೇಶ್ವರಿ ಕೊಪ್ಪಾ 
ಜಿಲ್ಲೆ

ದಾನೇಶ್ವರಿ ತಾಲೂಕಿಗೆ ಪ್ರಥಮ ಸ್ಥಾನ

Vijayapura - Desk - Shamarao Kulkarni

ಇಂಡಿ: ತಾಲೂಕಿನ ಬಂಥನಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ದಾನೇಶ್ವರಿ ಅರವಿಂದ ಕೊಪ್ಪಾ ನ್ಯಾಷನಲ್​ ಮೀನ್ಸ್​ ಕಮ್​ ಮೆರಿಟ್​ ವಿದ್ಯಾರ್ಥಿವೇತನ ಯೋಜನೆ (ಎನ್​ಎಂಎಂಎಸ್​) ಪರೀೆಯಲ್ಲಿ 99 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ವಿಜಯಪುರ ಜಿಲ್ಲೆಗೆ 9ನೇ ಸ್ಥಾನ ಪಡೆದಿದ್ದಾಳೆ.

ವಿದ್ಯಾರ್ಥಿನಿ ಸಾಧನೆಗೆ ಮುಖ್ಯ ಶಿಕ ಎಸ್​.ಡಿ.ಶರ್ಮಾ, ಶಿಕ್ಷಕರು, ಎಸ್​ಡಿಎಂಸಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.