ತಾಳಿಕೋಟೆ ಪಟ್ಟಣದ ಎಸ್​.ಕೆ. ಮಹಾ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿಶ್ವ ಯರೋಗದ ದಿನಾಚರಣೆಯಲ್ಲಿ ಪ್ರಾಚಾರ್ಯ ದಯಾನಂದ ಮುಗಡ್ಲಿಮಠ ಮಾತನಾಡಿದರು. ಡಾ.ಟಿ.ಎಚ್​.ಆಂಜನಪ್ಪ, ಡಾ.ಅಜೇಯ ಅಬ್ಬಾರ ಇದ್ದರು.  
ಜಿಲ್ಲೆ

ವಿಶ್ವ ಯರೋಗ ದಿನಾಚರಣೆ

Vijayapura - Desk - Shamarao Kulkarni

ತಾಳಿಕೋಟೆ: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂದ ಎಸ್​.ಕೆ. ಮಹಾವಿದ್ಯಾಲಯದಲ್ಲಿ ಮಂಗಳವಾರ ವಿಶ್ವ ಯರೋಗ ನಿಮೂರ್ಲನೆ ದಿನ ಆಚರಿಸಲಾಯಿತು.

ಡಾ.ಟಿ.ಎಚ್​.ಆಂಜನಪ್ಪ ಯ ರೋಗದ ಲಣಗಳು ಮತ್ತು ನಿಯಂತ್ರಣ ಕುರಿತು ಮಾಹಿತಿ ನೀಡಿದರು.

ಡಾ. ದಯಾನಂದ ಮೂಗಡ್ಲಿಮಠ ಮಾತನಾಡಿ, ಕ್ಷಯರೋಗವು ಅಪೌಷ್ಠಿಕ ಆಹಾರ ಸೇವನೆಯಿಂದ ಹುಟ್ಟಿಕೊಳ್ಳುತ್ತದ. ಮನುಷ್ಯನಲ್ಲಿ ಣತೆ ಹೆಚ್ಚುತ್ತಾ ಸಾಗುತ್ತದೆ. ದುಶ್ಚಟದಿಂದ ದೂರವಿರಬೆಕು ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.

ಡಾ.ಅಜೇಯ ಅಬ್ಬಾರ ಸ್ವಾಗತಿಸಿದರು. ಈರಮ್ಮ ಲಕ್ಕಪ್ಪಗೋಳ ವಂದಿಸಿದರು. ಡಾ. ಸುಜಾತಾ ಚಲವಾದಿ ನಿರೂಪಿಸಿದರು.