ಜಿಲ್ಲೆ

ಹೊಸಪೇಟೆಯಲ್ಲಿ ಅ.16ರಂದು ವಾಕಥಾನ್

ಮಂಜುನಾಥ

ಹೊಸಪೇಟೆ: ವಿಶ್ವ ಹೃದಯ ದಿನದ ನಿಮಿತ್ ನಗರದಲ್ಲಿ ಅ.16ರಂದು ವಾಕಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ ಎಂದು ಕೊಪ್ಪಳದ ಕೆ.ಎಸ್.ಆಸ್ಪತ್ರೆಯ ಬಿಡಿಎಂ ಸಂಪತ್ ಕುಮಾರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಕಾಲದಲ್ಲಿ ಸಾವಿರಕೊಬ್ಬರಿಗೆ ಹೃದಯ ಕಾಯಿಲೆ ಬರುವುದು ಕೇಳಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಳೆಯುವಂತ ಯುವಕರಿಗೆ ಸಹ ಹೃದಯಕ್ಕೆ ಸಂಬAಧಿಸಿದAತೆ ಹಲವಾರು ಕಾಯಿಲೆಗಳನ್ನು ನಾವುಗಳು ನೋಡುತ್ತಿದ್ದೇವೆ. ಆದರಿಂದ ಸಾರ್ವಜನಿಕರಲ್ಲಿ ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ನಗರದ ಫ್ರೀಡಂ ಪಾರ್ಕ್ ನಿಂದ ಪುನಿತ್ ರಾಜ್ ಕುಮಾರ್ ಮೈದಾನದ ವರೆಗೆ ವಾಕಥಾನ್ ಕಾರ್ಯಕ್ರಮ ನಡೆಯಲಿದೆ.

ಸಿಇಒಒ ವಿಶ್ವನಾಥ, ದೇವರಾಜ್ ಇದ್ದರು.