ಜಿಲ್ಲೆ

ತೆಲಂಗಾಣ ಮೂಲದ ವ್ಯಕ್ತಿ ಕಾಣೆ

ಮಂಜುನಾಥ

ಹೊಸಪೇಟೆ: ಹೊಸಪೇಟೆಯ ಡಿ.ಎನ್.ಕೆರೆ ಗ್ರಾಮದ ಬಳಿಯ ಕಂಪನಿಗೆ ನೀರಿನ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯ ಕೂಲಿ ಕೆಲಸಕ್ಕೆ ಬಂದಿದ್ದ ತೆಲಂಗಾಣ ರಾಜ್ಯದ  ವಡ್ಡೆ ಮಲ್ಲೇಶ್(44) ಕಾಣೆಯಾಗಿದ್ದಾರೆ ಎಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.