ಜಿಲ್ಲೆ

ಮಧ್ಯರಾತ್ರಿ  ದೌಡಾಯಿಸಿದ ಎಚ್.ಅರ್.ಗವಿಯಪ್ಪ

ಮಂಜುನಾಥ

ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೆಟ್ ಕಳಿಚಿದ ಎಂದು ಮಾಹಿತಿ ತಿಳಿದ ಕುಡಲೇ ಶಾಸಕ ಎಚ್.ಆರ್.ಗವಿಯಪ್ಪ ಮಧ್ಯರಾತ್ರಿ ಜಲಾಶಯಕ್ಕೆ ದೌಡಾಯಿಸಿದ್ದಾರೆ.
ರಾತ್ರಿ ನಡೆದ ಘಟನೆ ತಿಳಿದ ಕೂಡಲೇ ಸ್ವತಃ ಕಾರು ಚಲಾಯಿಸಿಕೊಂಡು ಡ್ಯಾಂಗೆ ಬಂದಿದ್ದಾರೆ. ಅಷ್ಟೋತ್ತಿಗೆ ವೀಕ್ಷಣೆ ಮಾಡಿ ಎಸ್ಪಿ ಶ್ರೀಹರಿಬಾಬು ಹಾಗೂ ಅಧಿಕಾರಿಗಳ ಬಳಿ ಮಾಹಿತಿ‌ ಪಡೆದಿದ್ದಾರೆ.