ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.01 ರಂದು, ಶನಿವಾರ, ಬೆಳಗ್ಗೆ 09 ಗಂಟೆಗೆ 70ನೇ ಕರ್ನಾಟಕ ರಾಜ್ಯೋತ್ಸವ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಸಕ ಎಚ್.ಆರ್.ಗವಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಈ.ತುಕಾರಾಂ ಭಾಗವಹಿಸಲಿದ್ದಾರೆ. ಸ್ಪೂರ್ತಿ ವೇದಿಕೆ ಮತ್ತು ವಿಕಾಸ ಯುವಕ ಮಂಡಳಿಯಿAದ ಹಂಪಿಯಿAದ ಕನ್ನಡ ಜ್ಯೋತಿ ತರಲಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇತರರಿದ್ದರು.