ಜಿಲ್ಲೆ

ಒನಕೆ ಓಬವ್ವ ಉತ್ಸವ ಫೆ.24 ಮತ್ತ ಫೆ.25

ಮಂಜುನಾಥ

ಹೊಸಪೇಟೆ : ಕೂಡ್ಲಿಗಿ ತಾಲೂಕಿನ ಕೋಟೆ ಕೊತ್ತಲಗಳ ನಾಡು ಪಾಳೇಗಾರರ ನೆಲೆಬೀಡು ಗುಡೇಕೋಟೆ ಗ್ರಾಮದಲ್ಲಿ ಫೆ.24 ಮತ್ತು 25 ರಂದು ವೀರವನಿತೆ ಒನಕೆ ಓಬವ್ವನ ತವರೂರು ಗುಡೇಕೋಟೆ ಉತ್ಸವ ಆಯೋಜಿಲಾಗಿದೆ.

ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್, ಸಂಸದ ಈ.ತುಕಾರಾಂ, ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹಾಗೂ ಜನಪ್ರತಿನಿಧಿಗಳು, ಗಣ್ಯರು, ಕಲಾವಿದರು ಭಾಗವಹಿಸುವರುವರು ಎಂದು ತಹಸೀಲ್ದಾರ್ ಎಂ.ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.