ಜಿಲ್ಲೆ

ಮೀನುಮರಿಗಳ ಮಾರಾಟ ಅರ್ಜಿ ಆಹ್ವಾನ

ಮಂಜುನಾಥ

ಹೊಸಪೇಟೆ: ಮೀನುಗಾರಿಕೆ ಇಲಾಖೆಯಿಂದ ಈ ಸಾಲಿನ ವಿವಿಧ ಯೋಜನೆಗಳ ಅಡಿ ಮೀನು ಸಾಕಾಣಿಕೆ ಮಾಡುವವರಿಗೆ ಉತ್ತಮ ತಳಿಯ ಮೀನುಮರಿಗಳನ್ನು ಸರಬರಾಜು ಮಾಡುಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಸೆ.29 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ವಲಯ, ತಾಲೂಕು ಮತ್ತು ಜಿಲ್ಲಾ ಮಟ್ಟದ ಮೀನುಗಾರಿಕೆ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದು ಅಥವಾ ಇಲಾಖೆಯ ವೆಬ್‌ಲೈಟ್ ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.