ಜಿಲ್ಲೆ

ನಾಯಕತ್ವ ತರಬೇತಿಗೆ ಅರ್ಜಿ ಅಹ್ವಾನ

ಮಂಜುನಾಥ

ಹೊಸಪೇಟೆ: ಈ ಸಾಲಿಗೆ ಕರ್ನಾಟಕ ಭೋವಿ ಅಭಿವೃದ್ದಿ ನಿಗಮದಿಂದ ಭೋವಿ ಜನಾಂಗದ ಯುವಕ, ಯುವತಿಯರಿಗೆ ಅಸ್ಪೃಶ್ಯತೆ ಆಚರಣೆ ನಿವಾರಣೆ, ಸಂವಿಧಾನ ಸಾಮಾಜಿಕ ನ್ಯಾಯದ ಕಾನೂನು ಕುರಿತು ಜಾಗೃತಿ ಮೂಡಿಸುವ ನಾಯಕತ್ವದ ತರಬೇತಿಗೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಲಿಂಗ ತಿಳಿಸಿದ್ದಾರೆ.