ಜಿಲ್ಲೆ

ಪ್ರೊ. ವೈ.ಬಿ. ಅಣ್ಣಿಗೇರಿಗೆ ಸನ್ಮಾನ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕನ್ನಡದ ನಂ. 1 ದಿನಪತ್ರಿಕೆ `ವಿಜಯವಾಣಿ' ಕೊಡಮಾಡುವ `ವಿಜಯರತ್ನ- 2025' ಪ್ರಶಸ್ತಿಗೆ ಭಾಜನರಾದ ಧಾರವಾಡದ ವೈ.ಬಿ. ಅಣ್ಣಿಗೇರಿ ಕಾಲೇಜಿನ ಸಂಸ್ಥಾಪಕ ಪ್ರೊ. ನಾಗೇಶ ಅಣ್ಣಿಗೇರಿ ದಂಪತಿಯನ್ನು ಕಾಲೇಜು ವತಿಯಿಂದ ಸೋಮವಾರ ಸನ್ಮಾನಿಸಲಾಯಿತು. ರೇಖಾ ಅಣ್ಣಿಗೇರಿ, ಪ್ರಾಚಾರ್ಯ ಮಹಾಬಲೇಶ್ವರಯ್ಯ, ಉಪ ಪ್ರಾಚಾರ್ಯ ಸಚಿನ್ ಕಮತೆ, ಪದವಿ ಕಾಲೇಜು ಪ್ರಾಚಾರ್ಯ ನಿತ್ಯಾನಂದ, ಪುಷ್ಪಾ ಜವಳಿ ಹಾಗೂ ಸಿಬ್ಬಂದಿ ಇದ್ದರು.