ಜಿಲ್ಲೆ

ಹೋಳಿ ಮಿಲನ ಇಂದು

ಬೈಲಹೊಂಗಲ: ಪಟ್ಟಣದಲ್ಲಿ ಮಾ.15 ರಂದು ಬೆಳಗ್ಗೆ 9 ಗಂಟೆಗೆ ಕರ್ನಾಟಕ ನವ ನಿರ್ಮಾಣ ಪಡೆ, ತಾಲೂಕು ಪತ್ರಕರ್ತರ ಸಂ ಹಾಗೂ ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗದ ಆಶ್ರಯದಲ್ಲಿ ಹೋಳಿ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಿತ್ತೂರು ಕರ್ನಾಟಕ ಸೇನೆ ಸಂಟನೆಯಿಂದ ಪಟ್ಟಣದ ಅರ್ಬನ್​ ಬ್ಯಾಂಕ್​ ಬಳಿ ಹೋಳಿ ಹಬ್ಬ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.