ಜಿಲ್ಲೆ

ಸೇನಾನಿಗಳಿಗೆ ಗೌರವ ಸಮರ್ಪಣೆ

Chitradurga

ಹೊಳಲ್ಕೆರೆ: ಪಟ್ಟಣದ 16ನೇ ವಾರ್ಡ್‌ನ ಕರೊನಾ ಸೇನಾನಿಗಳಾದ ಆಶಾ ಕಾರ್ಯಕರ್ತರಿಗೆ ತಾಲೂಕು ರೆಡ್‌ಕ್ರಾಸ್‌ನಿಂದ ಹೂವು ಹಣ್ಣು, ಮಾಸ್ಕ್ ನೀಡಿ ಗೌರವಿಸಲಾಯಿತು.

ಕಾರ್ಯದರ್ಶಿ ಅನಿತಾ ತಿಪ್ಪೇಸ್ವಾಮಿ, ವಕೀಲರಾದ ಎಸ್.ವೇದಮೂರ್ತಿ, ಬಿ.ಜಿ.ಗಿರೀಶ್, ಚೇತನ ಜೈನ್ ಇತರರಿದ್ದರು.