ಜಿಲ್ಲೆ

ಹ್ಯಾಂಡ್ ಗ್ಲೌಸ್ ವಿತರಣೆ

Chitradurga

ಹೊಳಲ್ಕೆರೆ: ಗುರುವಾರ ಸವಿತಾ ಸಮಾಜದಿಂದ ಕ್ಷೌರದ ಅಂಗಡಿ ಕೆಲಸಗಾರರಿಗೆ ಹ್ಯಾಂಡ್ ಗ್ಲೌಸ್ ಮತ್ತು ಮಾಸ್ಕ್ ವಿತರಿಸಿ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಯಿತು.

ಪಪಂ ಮುಖ್ಯಾಧಿಕಾರಿ ವಾಸಿಂ, ಸದಸ್ಯರಾದ ಅಶೋಕ್, ಸೈಯದ್ ಸಜೀಲ್, ಸವಿತಾ ಇತರರಿದ್ದರು.