ಜಿಲ್ಲೆ

ನೇತ್ರದಾನಕ್ಕೆ ಪ್ರಶಂಸನಾ ಪತ್ರ

ಹಿರಿಯೂರು: ತಾಲೂಕಿನ ಬೋಚಾಪುರ ಗ್ರಾಮದಲ್ಲಿ ಮೃತರಾದ ಎನ್.ಪಳನಿಸ್ವಾಮಿ ಅವರ ಕಣ್ಣುಗಳನ್ನು ಸಂಬಂಧಿಕರು ಬಸವೇಶ್ವರ ಆಸ್ಪತ್ರೆಗೆ ದಾನ ಮಾಡಿದ್ದರು.

ಈ ಸಂಬಂಧ ಕುಟುಂಬದ ಸದಸ್ಯರಿಗೆ ಆಸ್ಪತ್ರೆ ಸಿಬ್ಬಂದಿ ಪ್ರಶಂಸನಾ ಪತ್ರ ವಿತರಿಸಿ ಗೌರವಿಸಿದರು.