ಹಿರಿಯೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಹಿರಿಯೂರು ತಾಲೂಕಿನಲ್ಲಿ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರಿಗಾಗಿ ಗೊಲ್ಲ ಸಮುದಾಯದ ಮುಖಂಡರು ನೆರವಿನ ಹಸ್ತ ಚಾಚಿದ್ದು 10 ಕ್ವಿಂಟಲ್ ಅಕ್ಕಿ, 1 ಕ್ವಿಂಟಲ್ ಬೇಳೆಯನ್ನು ತಾಲೂಕು ಆಡಳಿತಕ್ಕೆ ಒಪ್ಪಿಸಿದರು.
ತಹಸೀಲ್ದಾರ್ ಸತ್ಯನಾರಾಯಣ, ಯಾದವ ಮುಖಂಡರಾದ ಜಿ.ಪ್ರೇಮ್‌ಕುಮಾರ್, ಕರಿಯಣ್ಣ, ಚಿಕ್ಕಣ್ಣ, ಚಂದ್ರಯ್ಯ, ನಾಗಪ್ಪ ಇತರರಿದ್ದರು.