ಜಿಲ್ಲೆ

ಗುತ್ತಿಗೆದಾರರ ಪ್ರತಿಭಟನೆ

Chitradurga

ಹಿರಿಯೂರು: ಉದ್ಯೋಗ ಖಾತರಿ ಯೋಜನೆ ಸಪ್ಲೈ ಬಿಲ್ ಪಾವತಿಗೆ ಆಗ್ರಹಿಸಿ ಸೋಮವಾರ ಹಿರಿಯೂರಿನ ಜಿಲ್ಲಾ ಪಂಚಾಯತ್ ಇಂಜಿನಿಯರ್ ಕಚೇರಿ ಬಳಿ ಗುತ್ತಿಗೆದಾರರು-ವೆಂಡರ್‌ಗಳು ಪ್ರತಿಭಟನೆ ನಡೆಸಿದರು.

ಎಸ್.ಜೆ.ಹನುಮಂತರಾಯ, ಶಿವಪ್ರಸಾದ್, ಅಶೋಕ್ ಇತರರಿದ್ದರು.