ಹಿರಿಯೂರು: ವಂದೇಮಾತರಂ ಸಂಘಟನೆ ಕಾರ್ಯಕರ್ತರು ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಬುಧವಾರ ಗ್ರೇಡ್2 ತಹಸೀಲ್ದಾರ್ ಚದ್ರಕುಮಾರ್‌ಗೆ ಮನವಿ ಸಲ್ಲಿಸಿದರು..ಎಂ.ಎಲ್. ಗಿರಿಧರ್, ವಿ. ಅರುಣ್‌ಕುಮಾರ್, ಮಂಜುನಾಥ್, ಸುರೇಶ್, ಪ್ರತಾಪ್ ಇದ್ದಾರೆ.