ಶಿಗ್ಲಿ: ಗ್ರಾಮದ ನವಚೇತನ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಎನ್.ಆರ್. ಗಂಗಾವತಿ ಆಂಗ್ಲ ಮಾಧ್ಯಮಿಕ ಪ್ರೌಡ ಶಾಲೆಯ ಆಶ್ರಯದಲ್ಲಿ ಶಿಗ್ಲಿ ಗ್ರುಪ್ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ವಕೀಲ ಶರಣು ಅಂಗಡಿ ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸುರೇಶ ಶಿವಪ್ಪ ಬಂಡಾರಿ, ಬಿಇಒ ಜಿ.ಎಂ. ಮುಂದಿನಮನಿ, ಎಂ.ಎಂ. ಹವಳದ, ಜ್ಯೋತಿ ಗಾಯಕವಾಡ, ಎನ್.ಸಿ. ಹುನಗುಂದ, ಎಸ್.ಪಿ. ಬಳಿಗಾರ, ನಾರಾಯಣಪ್ಪ ಹರವಿ, ಪಿ.ಡಿ. ತೋಟದ, ಸಿ.ಬಿ. ಮೂಗಲಿ, ಅಶೋಕ ಶಿರಹಟ್ಟಿ, ಆರ್.ಎಚ್. ಗದಗ, ಕೆ.ಆರ್.ಲಮಾಣಿ, ಎಚ್.ಎಫ್. ಸೊಪ್ಪಿನ, ಎಸ್.ಎಸ್. ಪಾಟೀಲ, ಎಂ.ಸಿ. ಹಿರೇಮಠ, ಎಂ.ಎಸ್. ಚಾಕಲಬ್ಬಿ, ಕೆ.ಪಿ. ಪಾಟೀಲ ಇತರರಿದ್ದರು.