ಜಿಲ್ಲೆ

ಅಂಬೇಡ್ಕರ್ ಪ್ರತಿಮೆಗೆ ಹೂ ಮಾಲೆ

Chitradurga

ಹಿರಿಯೂರು: ದಲಿತ ಸಂಘರ್ಷ ಸಮಿತಿ ಸದಸ್ಯರು ಬುಧವಾರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೊರೆಂಗಾವ್ ವಿಜಯೋತ್ಸವ ದಿನ ಆಚರಿಸಿದರು.

ಸಂಘಟನೆ ಪದಾಧಿಕಾರಿಗಳಾದ ಎಂ.ಡಿ.ಚಂದ್ರಶೇಖರ್, ಜೀವೇಶ್, ದಯಾನಂದ್, ರವಿ ಇತರರಿದ್ದಾರೆ.