ಚಿತ್ರದುರ್ಗ: ಮಧ್ಯಕರ್ನಾಟಕದ ಪ್ರಮುಖ ಅಡಕೆ ಮಾರಾಟ ಕೇಂದ್ರ ಭೀಮಸಮುದ್ರ ಅಡಕೆ ಮಾರುಕಟ್ಟೆಯಲ್ಲಿ ಶುಕ್ರವಾರದ ಬೆಲೆ ಈ ರೀತಿ ಇದೆ.
ರಾಶಿ ಇಡಿ 43500- 45000
ರಾಶಿ ಆಪಿ 45000- 46500
ಸೆಕೆಂಡ್ ಬೆಟ್ಟೆ 31000- 34000
ಸೆಕೆಂಡ್ ಬೆಟ್ಟೆ ನೈಸ್ ಇಡಿ 34000- 34500
ಚಾಲಿ 32000- 35000
ಚಾಲಿ ಗ್ರೇಡೆಡ್ 35000- 36000