ಜಿಲ್ಲೆ

ಬಾಲಕಿ ಕುಟುಂಬದವರಿಗೆ ಸಾಂತ್ವನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿ ಹತ್ಯೆಯಾದ ಬಾಲಕಿ ಆದ್ಯಾ ಕುರಿ ಅವರ ಮನೆಗೆ ಭೇಟಿ ನೀಡಿದ ಕೆ.ಜಿ.ಪಿ. ಗ್ರೂಪ್ ಆಫ್ ಕಂಪನಿಯ ಮಾಲೀಕರು ಮತ್ತು ಕೆ.ಜಿ.ಪಿ ಫೌಂಡೇಷನ್ ಅಧ್ಯಕ್ಷ ಶ್ರೀಗಂಧ ಶೇಟ್ ಬಾಲಕಿಯ ತಂದೆ ತಾಯಿಗೆ ಸಾಂತ್ವನ ಹೇಳಿದರು.

ಹತ್ಯೆಯಾದ ಬಾಲಕಿಯ ಸಹೋದರಿಯ ಶಿಕ್ಷಣ ಮತ್ತು ಅವರ ವೈದ್ಯಕಿಯ ವೆಚ್ಚಗಳನ್ನು ತಾವೇ ನೋಡಿಕೊಳ್ಳುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.