ಜಿಲ್ಲೆ

ಮುಂದಿನ ಪೀಳಿಗೆಗೆ ಆರೋಗ್ಯಯುತ ಜೀವನ

ಹೆಬ್ರಿ: ಮುಂದಿನ ಪೀಳಿಗೆಗೆ ಆರೋಗ್ಯಯುತ ಜೀವನ ದೊರೆಯಬೇಕು ಎಂದಿದ್ದರೆ ಸ್ಥಳೀಯ ಆಹಾರ ಬೆಳೆಗಳನ್ನು ಉಳಿಸುವ ಅನಿವಾರ್ಯತೆ ಇದೆ ಎಂದು ಅಜೆಕಾರ್ ವಲಯ ಜನಜಾಗತಿ ಸದಸ್ಯ ನಂದಕುವಾರ್ ಹೆಗ್ಡೆ ಹೇಳಿದರು.

ಅಜೆಕಾರ್ ದಾಸಗದ್ದೆಯಲ್ಲಿ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಹೆಬ್ರಿ ತಾಲೂಕು ಘಟಕ ಆಯೋಜಿಸಿದ್ದ ಯಂತ್ರ ಶ್ರೀ ಕಾರ್ಯಕ್ರಮದಲ್ಲಿ ವಾತನಾಡಿದರು. ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷೆ ಯಶೋದಾ ಶೆಟ್ಟಿ, ಪ್ರಮುಖರಾದ ಕೃಷ್ಣ ನಾಯಕ್, ಚಂದ್ರ, ರಮೇಶ್ ನಾಯಕ್, ರಾಜೇಶ್, ವಲಯದ ಮೇಲ್ವಿಚಾರಕರಾದ ನಿಶ್ಮಿತಾ, ಉಮೇಶ್ ಬಿ.ಕೆ., ಒಕ್ಕೂಟದ ಅಧ್ಯಕ್ಷ ಪ್ರವೀಣ್ ಮಡಿವಾಳ, ಸೇವಾ ಪ್ರತಿನಿಧಿ ವಿಜಯ ಕಾಮತ್, ಸಂದ ಸದಸ್ಯರು ಇದ್ದರು.