ಜಿಲ್ಲೆ

ಪೌರ ಕಾರ್ಮಿಕರ ಆರೋಗ್ಯ ತಪಾಸಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರ ವಲಯ ಕಚೇರಿ 4ರಲ್ಲಿ ಶುಕ್ರವಾರ ಪೌರ ಕಾಮಿರ್ಕರಿಗಾಗಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ಚಿಟಗುಪ್ಪಿ ಆಸ್ಪತ್ರೆಯ ಡಾ. ಪ್ರಕಾಶ ನರಗುಂದ ನೇತೃತ್ವದ ವೈದ್ಯರ ತಂಡ ತಪಾಸಣೆ ನಡೆಸಿ ಔಷಧ ವಿತರಣೆ ಮಾಡಿದರು.

ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ ನೂಲ್ವಿ, ಆರೋಗ್ಯ ನಿರೀಕ್ಷಕ ಮ್ಯಾಗೇರಿ ಇತರರು ಇದ್ದರು.