ಹಾವು 
ಹಾವೇರಿ

ಔಷಧ ತರಲು ಹೋದ ಮಹಿಳೆ ಹಾವು ಕಚ್ಚಿ ಸಾವು

ಕರಿಯಪ್ಪ ಅರಳಿಕಟ್ಟಿ

ಹಾವೇರಿ: ಔಷಧ ತರಲು ತೆರಳುತ್ತಿದ್ದ ಮಹಿಳೆ ಹಾವು ಕಚ್ಚಿ ಮೃತಪಟ್ಟ ಘಟನೆ ತಾಲೂಕಿನ ಬೆಳವಿಗಿ ಗ್ರಾಮದಲ್ಲಿ ನಡೆದಿದೆ.

ಚೆನ್ನವ್ವ ಜಾಲಣ್ಣನವರ (41) ಮೃತ ಮಹಿಳೆ.

ಇವರು ಔಷಧ ತರುವ ಸಲುವಾಗಿ ಮೆಡಿಕಲ್ ತೆರಳುತ್ತಿದ್ದ ಸಮಯದಲ್ಲಿ ಕಾಲಿಗೆ ಹಾವು ಕಚ್ಚಿ ಮೃತಪಟ್ಟಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.